ಕಾರ್ಗಿಲ್ಲಿನ-ಆರ್ಥಿಕತೆಯ-`ಕಮಾಂಡರ್-ಉತ್ತುಂಗಗಳು

Kargil, Jammu and Kashmir

Nov 16, 2017

ಕಾರ್ಗಿಲ್ಲಿನ ಆರ್ಥಿಕತೆಯ `ಕಮಾಂಡರ್' ಉತ್ತುಂಗಗಳು''

ಕಾರ್ಗಿಲ್ಲಿನ ಲಡಾಖ್ ಪ್ರದೇಶದಲ್ಲಿರುವ ವಿಶಿಷ್ಟ ಮಾರುಕಟ್ಟೆಯೊಂದರ ಹಲವು ಅಂಗಡಿಗಳಲ್ಲಿ ಮೂರು ಅಂಗಡಿಗಳು ಮಾತ್ರ ವಿಭಿನ್ನವಾಗಿ ನಿಲ್ಲುವಂಥದ್ದು. ಮಹಿಳೆಯರಿಂದ ಒಂದು ಕಾಲದಲ್ಲಿ ಆರಂಭಿಸಲ್ಪಟ್ಟ ಈ ಮೂರು ಅಂಗಡಿಗಳ ಹಿಂದಿರುವ ಸ್ಫೂರ್ತಿ ಮತ್ತು ಯಶಸ್ಸಿನ ಗಾಥೆಗಳು ತಿಳಿದುಕೊಳ್ಳಲೇಬೇಕಿರುವಂಥವುಗಳು.

Want to republish this article? Please write to [email protected] with a cc to [email protected]

Author

Stanzin Saldon

ಸ್ಟ್ಯಾನ್‌ಜಿನ್ ಸಾಲ್ಡಾನ್ ಲಡಾಖ್‌ನ ಲೇಹ್‌ನ 2017ರ ಪರಿ ಫೆಲೋ. ಅವರು ಶಿಕ್ಷಣ ಸುಧಾರಣೆಗಾಗಿ ಪಿರಮಾಲ್ ಫೌಂಡೇಶನ್‌ನ ರಾಜ್ಯ ಶೈಕ್ಷಣಿಕ ಪರಿವರ್ತನೆ ಯೋಜನೆಯ ಗುಣಮಟ್ಟ ಸುಧಾರಣಾ ವ್ಯವಸ್ಥಾಪಕರಾಗಿದ್ದಾರೆ. ಅವರು ಅಮೆರಿಕಾದ ಇಂಡಿಯಾ ಫೌಂಡೇಷನ್ ಡಬ್ಲ್ಯೂ.ಜೆ ಕ್ಲಿಂಟನ್ ಫೆಲೋ (2015-16) ಕೂಡ ಆಗಿದ್ದರು.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.