ಕಚ್ಛ್-ಒಂಟೆಗಳ-ಸೆರೆ-ಶಿಕ್ಷೆಗೊಳಗಾದ-ಮರುಭೂಮಿಯ-ಹಡಗು

Amravati, Maharashtra

Jan 24, 2022

ಕಚ್ಛ್ ಒಂಟೆಗಳ ಸೆರೆ: ಶಿಕ್ಷೆಗೊಳಗಾದ ಮರುಭೂಮಿಯ ಹಡಗು

ಜನವರಿ 7ರಂದು ಮಹಾರಾಷ್ಟ್ರ ಪೊಲೀಸರು ಕಚ್ಛ್‌ನ ಅರೆಅಲೆಮಾರಿ ಪಶುಗಾಹಿಗಳು ಹೈದರಾಬಾದ್‌ನ ಕಸಾಯಿಖಾನೆಗಳಿಗೆ ಒಂಟೆಗಳನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂಬ ಸಂಶಯದ ಆಧಾರದ ಮೇಲೆ ಐವರು ಸಾಂಪ್ರದಾಯಿಕ ಪಶುಗಾಹಿಗಳನ್ನು ಬಂಧಿಸಿದರು. 58 ಒಂಟೆಗಳನ್ನೂ ವಶಕ್ಕೆ ತೆಗೆದುಕೊಂಡರು

Want to republish this article? Please write to [email protected] with a cc to [email protected]

Author

Jaideep Hardikar

ನಾಗಪುರ ಮೂಲದ ಪತ್ರಕರ್ತರೂ ಲೇಖಕರೂ ಆಗಿರುವ ಜೈದೀಪ್ ಹಾರ್ದಿಕರ್ ಪರಿಯ ಕೋರ್ ಸಮಿತಿಯ ಸದಸ್ಯರಾಗಿದ್ದಾರೆ.

Translator

Somashekar Padukare

ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.