‘ಒಂದೇ ವಾರದಲ್ಲಿ ಎಲ್ಲ ಮುಗಿದು ಹೋಗಿತ್ತು. ಕೋವಿಡ್ ಪರೀಕ್ಷೆಗಳು ನಮ್ಮನ್ನು ಸೋಲಿಸಿದ್ದವು’
ತಪ್ಪು ತಪ್ಪಾಗಿ ತಪಾಸಣೆ ಮಾಡಿದುದು, ತಡವಾಗಿ ಪರೀಕ್ಷೆ ಮಾಡಿದುದು, ಮಾಡಿಸಿದ ಪರೀಕ್ಷೆಯ ಮೇಲೆ ಅಪನಂಬಿಕೆ, ಪ್ರಕರಣಗಳನ್ನು ಕಡಿಮೆ ತೋರಿಸಿದುದು – ಇವೆಲ್ಲವೂ ಸೇರಿ ಉತ್ತರ ಪ್ರದೇಶದಲ್ಲಿ ಎರಡನೇ ಅಲೆಯ ಕೋವಿಡ್ ಸಾವುಗಳ ನಿಜವಾದ ಸಂಖ್ಯೆಗಳನ್ನು ಮರೆಮಾಚಲು ಕಾರಣ, ಈ ಐದು ಕುಟುಂಬಗಳ ಉದಾಹರಣೆಗಳು ಇದನ್ನು ನಿಚ್ಚಳವಾಗಿಸುತ್ತವೆ