ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್, ಆದರೂ ಸಿಗುತ್ತಿಲ್ಲ ರೇಷನ್
ಲಾಕ್‌ಡೌನ್ ಕಾರಣದಿಂದ ಬಿಹಾರದಲ್ಲಿರುವ ತನ್ನ ಊರಿಗೆ ಬಂದಿದ್ದರು. 2020ರಲ್ಲಿ ಕೊನೆಗೂ ಊರಿನಲ್ಲಿ ರೇಷನ್ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ದೆಹಲಿಗೆ ಮರಳಿರುವ ಅವರಿಗೆ ಈಗ ತನಗೆ ಕಾನೂನುಬದ್ಧವಾಗಿ ಸಿಗಬೇಕಿದ್ದ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ