ಎರವಲು-ಭಾಷೆಯಲ್ಲಿ-ಮಾತನಾಡುವ-ವಲಸೆ-ಕಾರ್ಮಿಕರು

Feb 21, 2023

ಎರವಲು ಭಾಷೆಯಲ್ಲಿ ಮಾತನಾಡುವ ವಲಸೆ ಕಾರ್ಮಿಕರು

ಅಂತರಾಷ್ಟ್ರೀಯ ಮಾತೃಭಾಷಾ ದಿನದಂದು, ಪರಿ ಭಾರತದಾದ್ಯಂತ ಇರುವ ಹಲವು ವಲಸೆ ಕಾರ್ಮಿಕರನ್ನು ಕಂಡು ಅವರ ಬದುಕಿನಲ್ಲಿ ನೆಲ, ಭಾಷೆ ಮತ್ತು ಜೀವನೋಪಾಯದ ನಡುವಿನ ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ

Want to republish this article? Please write to [email protected] with a cc to [email protected]

Author

PARI Team

ಪರಿ ತಂಡ

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.