'ಎಪಿಎಂಸಿಗಳಿಗೆ ಸಂಬಂಧಿಸಿದ ಕಾನೂನು ರೈತರ ಪಾಲಿಗೆ ಡೆತ್ ವಾರಂಟ್‌ನಂತೆ'
ದೆಹಲಿ-ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಕಾರರ ಬೇಡಿಕೆಗಳ ಪಟ್ಟಿಯಲ್ಲಿ ಮೂರು ಹೊಸ ಕೃಷಿ ಕಾನೂನಿನ ರದ್ಧತಿಯೂ ಸೇರಿದೆ. ಆದರೆ ಇದಕ್ಕಾಗಿ ಅವರು ತಂತಿ ಮುಳ್ಳಿನ ಬೇಲಿ, ಬ್ಯಾರಿಕೇಡ್‌ಗಳು, ಅವರ ವೈಯಕ್ತಿಕ ನಷ್ಟಗಳೂ ಸೇರಿದಂತೆ ಇನ್ನಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿದೆ