ಉತ್ತರ ಪ್ರದೇಶದ ಆಶಾ ಕಾರ್ಯಕರ್ತೆಯರು: 'ನಾವು ಬಿಟ್ಟಿಯಾಗಿ ದುಡಿಯಲು ಇರುವವರೇ?'
ಈಗಾಗಲೇ ತಮಗಿರುವ ಕೆಲಸದ ಹೊರೆಯಿಂದ ಬಳಲಿರುವ ಉತ್ತರ ಪ್ರದೇಶದ ಆಶಾ ಕಾರ್ಯಕರ್ತೆಯಯರನ್ನು ಇನ್ನಷ್ಟು ಅಪಾಯಗಳನ್ನು ಹೊಂದಿರುವ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಯಾವುದೇ ಆದೇಶ ಪತ್ರಗಳಿಲ್ಲದೆ ನಿಯೋಜಿಸಲಾಗಿದೆ. ಇದರಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ದುರ್ಬಲವಾಗುತ್ತಿದೆ