'ಈ ಹಸನ್ಮುಖಿ ತಾಯಿಯನ್ನು ನೀವು ಲಾಕ್‌ಡೌನ್ ಮಾಡಲು ಸಾಧ್ಯವಿಲ್ಲ'
ಮಹಾರಾಷ್ಟ್ರದ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಧೃಡ ಹೆಜ್ಜೆಗಳೊಂದಿಗೆ ಸಾಗುತ್ತಿರುವ ಬೃಹತ್ ವಲಸೆ ಕಾರ್ಮಿಕರ ಸಾಲುಗಳಲ್ಲಿ, ಈ ತಾಯಿಯ ಅಸಾಧಾರಣ ಚಿತ್ರಣವು ಕಲಾವಿದರ ಕಲ್ಪನೆಗೆ ತಟ್ಟಿತು
ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.