ಕೋವಿಡ್ -19 ಲಾಕ್‌ಡೌನ್ ನಿಂದಾಗಿ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕಲ್ಲಂಗಡಿ ರೈತರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಕೆಲವೇ ಕೆಲವು ಖರೀದಿದಾರರು ಮತ್ತು ಸಾಗಾಣಿಕೆದಾರರೊಂದಿಗೆ, ಅನೇಕರ ಸ್ಥಿತಿ ಈಗ ತಮ್ಮ ಹಣ್ಣುಗಳನ್ನು ಹಾಗೆ ಕೊಳೆಯಲು ಬಿಡಬೇಕು ಇಲ್ಲವೇ ತೀರಾ ಕಡಿಮೆ ಬೆಲೆಗೆ ಮಾರಬೇಕು ಎನ್ನುವಂತಾಗಿದೆ