ಇದು-ನಮ್ಮ-ಭಿಸ್ಟಿ-ವೃತ್ತಿಯ-ಅಂತಿಮ-ಅಧ್ಯಾಯ

Mumbai City, Maharashtra

Jun 14, 2022

‘ಇದು ನಮ್ಮ ಭಿಸ್ಟಿ ವೃತ್ತಿಯ ಅಂತಿಮ ಅಧ್ಯಾಯ’

ಮುಂಬೈ ನಗರದ ಒಳಭಾಗದಲ್ಲಿ ಉಳಿದಿರುವ ಕೊನೆಯ ಕೆಲವು ನೀರು ಸರಬರಾಜುದಾರರಲ್ಲಿ ಮನ್ಸೂರ್ ಆಲಂ ಶೇಖ್ ಒಬ್ಬರು. ಅವರಿಗೆ ನೀರು ತಲುಪಿಸಲು ಕೊರೋನಾ ಸಮಯದಲ್ಲಿ ತಮ್ಮ ಮಶಾಕ್‌ ಬದಲು ಪ್ಲಾಸ್ಟಿಕ್‌ ಬಕೆಟ್‌ ಬಳಸುವುದು ಅನಿವಾರ್ಯವಾಯಿತು. ಪ್ರಸ್ತುತ ಅವರ ಭಿಸ್ಟಿ ವೃತ್ತಿಯೇ ಡೋಲಾಯಮಾನ ಸ್ಥಿತಿಯಲ್ಲಿದೆ

Photo Editor

Binaifer Bharucha

Photos and Text

Aslam Saiyad

Want to republish this article? Please write to [email protected] with a cc to [email protected]

Photos and Text

Aslam Saiyad

ಅಸ್ಲಂ ಸೈಯ್ಯದ್ ಅವರು ಮುಂಬಯಿಯಲ್ಲಿ ಛಾಯಾಗ್ರಹಣ ಮತ್ತು ಫೋಟೋ ಜರ್ನಲಿಸಂ ಕಲಿಸುತ್ತಾರೆ ಮತ್ತು 'ಹಲ್ಲು ಹಲ್ಲು' ಹೆರಿಟೇಜ್ ವಾಕ್‌ ಸಂಸ್ಥೆಯ ಸಹ-ಸಂಸ್ಥಾಪಕರೂ ಹೌದು. 'ದಿ ಲಾಸ್ಟ್ ಭಿಸ್ಟಿಸ್' ಎಂಬ ಶೀರ್ಷಿಕೆಯ ಅವರ ಫೋಟೊಗ್ರಫಿ ಸರಣಿಯನ್ನು ಮೊದಲ ಬಾರಿಗೆ ಮಾರ್ಚ್ 2021ರಲ್ಲಿ ಸಂಗಮದಲ್ಲಿ ಪ್ರದರ್ಶಿಸಲಾಯಿತು, ಇದು ಲಿವಿಂಗ್ ವಾಟರ್ಸ್ ಮ್ಯೂಸಿಯಂನಿಂದ ಬೆಂಬಲಿಸಲ್ಪಟ್ಟ ಮುಂಬೈನ ನೀರಿನ ಕಥೆಗಳ ವರ್ಚುವಲ್ ಪ್ರದರ್ಶನವಾಗಿದೆ. ಪ್ರಸ್ತುತ ಅವರು ಫೋಟೋಗಳನ್ನು ಮುಂಬೈಯಲ್ಲಿ ಬಯೋಸ್ಕೋಪ್ ಪ್ರದರ್ಶನವಾಗಿ ಪ್ರಸ್ತುತಪಡಿಸುತ್ತಿದ್ದಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Editor

S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.