ಇಚಲಕರಂಜಿ-ತೋರಣ-ಬ್ಯಾಗಡೆಗಳು-ದೇವರುಗಳು-ಶುಭಾಶಯಗಳು

Kolhapur, Maharashtra

Jan 26, 2022

ಇಚಲಕರಂಜಿ ತೋರಣ: ಬ್ಯಾಗಡೆಗಳು, ದೇವರುಗಳು, ಶುಭಾಶಯಗಳು

ಮಹಾರಾಷ್ಟ್ರದ ಇಚಲಕರಂಜಿಯ ಮುರಳೀಧರ ಜವಾಹಿರೆಯವರು 70ರ ಇಳಿವಯಸ್ಸಿನಲ್ಲಿ ಶ್ರಮಪಟ್ಟು ಕಾಗದ- ಬಿದಿರಿನ ತೋರಣಗಳು – ಬಾಗಿಲ ಸಿಂಗಾರಗಳನ್ನು ಮಾಡುತ್ತಾರೆ. – ಮತ್ತು ಯಾರೂ ಕಲಿಯಲೊಲ್ಲದ ಈ ಕಲೆಯ ಮೇಲಿನ ಅಭಿಮಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ

Translator

B.S. Manjappa

Want to republish this article? Please write to [email protected] with a cc to [email protected]

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Translator

B.S. Manjappa

ಮಂಜಪ್ಪ ಬಿ.ಎಸ್ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.