1970-80ರ ದಶಕದಲ್ಲಿ ಮರಾಠವಾಡ ಪ್ರದೇಶದಲ್ಲಿ ನಾಮಾಂತರ್ ಚಳವಳಿಯನ್ನು ರೂಪಿಸಿದ ಉರಿವ ಜ್ವಾಲೆಯಂತಹ ಕವಿತೆಗಳನ್ನು ಬರೆದ ಶಾಹಿರ್ ಆತ್ಮಾರಾಮ್ ಸಾಳ್ವೆ ಅವರಿಗೆ ಅವರ ಜನ್ಮ ವಾರ್ಷಿಕೋತ್ಸವದಂದು, ನಮ್ಮ ನಮನಗಳು. ಅವರ ಹಾಡುಗಳು ಇಂದಿಗೂ ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿವೆ
ಕೇಶವ್ ವಾಘ್ಮರೆ ಮಹಾರಾಷ್ಟ್ರದ ಪುಣೆ ಮೂಲದ ಲೇಖಕರು ಮತ್ತು ಸಂಶೋಧಕರಾಗಿದ್ದಾರೆ. ಅವರು 2012 ರಲ್ಲಿ ರೂಪುಗೊಂಡ ದಲಿತ ಆದಿವಾಸಿ ಅಧಿಕಾರ ಆಂದೋಲನದ (DAAA) ಸ್ಥಾಪಕ ಸದಸ್ಯರಾಗಿದ್ದಾರೆ ಮತ್ತು ಹಲವಾರು ವರ್ಷಗಳಿಂದ ಮರಾಠವಾಡ ಸಮುದಾಯಗಳ ಕುರಿತಾಗಿ ದಾಖಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
See more stories
Illustrations
Labani Jangi
ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.