ಅಸ್ಸಾಂ-ಪೌರಬಿಕ್ಕಟ್ಟಿನ-ಸಮಸ್ಯೆಯ-ಸುತ್ತಮುತ್ತ

Barpeta, Assam

Mar 20, 2023

ಅಸ್ಸಾಂ: ಪೌರಬಿಕ್ಕಟ್ಟಿನ ಸಮಸ್ಯೆಯ ಸುತ್ತಮುತ್ತ

ಅಸ್ಸಾಂನಲ್ಲಿನ ಪೌರತ್ವ ಬಿಕ್ಕಟ್ಟು ಸಮಸ್ಯೆಯ ವಿರುದ್ಧ ಹೋರಾಡುತ್ತಿರುವ ಜನರೊಂದಿಗೆ ನಡೆಸಿದ ಸಂದರ್ಶನಗಳನ್ನು ಆಧರಿಸಿದ ಈ ವೀಡಿಯೊ ಪ್ರಾಜೆಕ್ಟ್‌ ಪ್ರಸ್ತುತ ಬಿಕ್ಕಟ್ಟು ಅಲ್ಲಿನ ಜನರ ಐತಿಹಾಸಿಕ ಮತ್ತು ವೈಯಕ್ತಿಕ ಬದುಕಿನ ಮೇಲೆ ಬೀರುತ್ತಿರುವ ವಿನಾಶಕಾರಿ ಪರಿಣಾಮದ ವಿವರಗಳನ್ನು ಮುನ್ನೆಲೆಗೆ ತರುತ್ತದೆ

Want to republish this article? Please write to [email protected] with a cc to [email protected]

Author

Subasri Krishnan

ಸುಭಶ್ರೀ ಕೃಷ್ಣನ್ ಓರ್ವ ಚಲನಚಿತ್ರ ನಿರ್ಮಾಪಕರಾಗಿದ್ದು, ಅವರ ಕೃತಿಗಳು ಪೌರತ್ವದ ಪ್ರಶ್ನೆಗಳನ್ನು ನೆನಪಿನ ಮಸೂರದ ಮೂಲಕ, ವಲಸೆ ಮತ್ತು ಅಧಿಕೃತ ಗುರುತಿನ ದಾಖಲೆಗಳ ಪರೀಕ್ಷೆಯ ಮೂಲಕ ಸಮಸ್ಯೆಯನ್ನು ನೋಡುತ್ತವೆ. ಅವರ ಯೋಜನೆ 'Facing History and Ourselves' ಅಸ್ಸಾಂ ರಾಜ್ಯದಲ್ಲಿ ಮಾದರಿಯಲ್ಲಿ ಸಮಸ್ಯೆಯನ್ನು ನೋಡುತ್ತದೆ. ಅವರು ಪ್ರಸ್ತುತ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.

Editor

Vinutha Mallya

ವಿನುತಾ ಮಲ್ಯ ಅವರು ಪತ್ರಕರ್ತರು ಮತ್ತು ಸಂಪಾದಕರು. ಅವರು ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಪಾದಕೀಯ ಮುಖ್ಯಸ್ಥರಾಗಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.