ಅವಿಚ್ಛಿನ್ನ-ಚೇತನದಿಂದ-ಪಾಠ-ಕಲಿಯುವುದು

Palghar, Maharashtra

Mar 15, 2021

ಅವಿಚ್ಛಿನ್ನ ಚೇತನದಿಂದ ಪಾಠ ಕಲಿಯುವುದು

ಕಳೆದ ವರ್ಷ ಗ್ಯಾಂಗ್ರೀನ್‌ಗೆ ಪ್ರತಿಭಾ ಹಿಲಿಮ್ ತನ್ನ ಎಲ್ಲ ಮುಂಗೈ ಮತ್ತು ಮುಂಗಾಲುಗಳನ್ನು ಬಲಿ ನೀಡಬೇಕಾಯಿತು. ಆದರೆ ಮಹಾರಾಷ್ಟ್ರದ ಪಾಲ್ಘರ್‌ನ ಈ ಆದಿವಾಸಿ ಶಿಕ್ಷಕಿ ತನ್ನ ಮನೆಯಲ್ಲಿಯೇ ‘ಆನ್‌ಲೈನ್ ಶಿಕ್ಷಣ’ದ ಅಷ್ಟೇನೂ ಅವಕಾಶವಿಲ್ಲದ ವಿದ್ಯಾರ್ಥಿಗಳಿಗೆ ಕಲಿಸುವುದನ್ನು ಮುಂದುವರೆಸಿದ್ದಾರೆ

Want to republish this article? Please write to [email protected] with a cc to [email protected]

Author

Shraddha Agarwal

ಶೃದ್ಧಾ ಅಗರ್‌ವಾಲ್‌ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರ್ತಿ ಮತ್ತು ಕಂಟೆಂಟ್‌ ಎಡಿಟರ್.

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.