ಅಳಿವಿನ-ಭೀತಿಯಲ್ಲಿ-ಮಾ-ಬನ್‌ಬೀಬಿ-ಪಾಲ-ಗಾನ್‌

South 24 Parganas, West Bengal

Mar 27, 2023

ಅಳಿವಿನ ಭೀತಿಯಲ್ಲಿ ಮಾ ಬನ್‌ಬೀಬಿ ಪಾಲ ಗಾನ್‌

ಸುಂದರಬನ ಸ್ಥಳೀಯ ಜನರು ಪ್ರದರ್ಶಿಸುವ ಅನೇಕ ಸಂಗೀತ ನಾಟಕ ಪ್ರದರ್ಶನಗಳಲ್ಲಿ ಬನ್‌ಬೀಬಿ ಪಾಲ ಗಾನ್‌ ಕೂಡ ಒಂದು. ಈ ಪ್ರದೇಶದಲ್ಲಿನ ಕುಸಿಯುತ್ತಿರುವ ಆದಾಯವು ಇಲ್ಲಿನ ಜನರ ವಲಸೆಗೆ ಕಾರಣವಾಗುತ್ತಿರುವುದರಿಂದಾಗಿ ಇಂದು ಈ ಕಲೆ ಕಲಾವಿದರ ಕೊರತೆಯನ್ನು ಎದುರಿಸುತ್ತಿದೆ

Want to republish this article? Please write to [email protected] with a cc to [email protected]

Author

Ritayan Mukherjee

ರಿತಯನ್ ಮುಖರ್ಜಿಯವರು ಕಲ್ಕತ್ತದ ಛಾಯಾಚಿತ್ರಗ್ರಾಹಕರಾಗಿದ್ದು, 2016 ರಲ್ಲಿ ‘ಪರಿ’ಯ ಫೆಲೋ ಆಗಿದ್ದವರು. ಟಿಬೆಟಿಯನ್ ಪ್ರಸ್ಥಭೂಮಿಯ ಗ್ರಾಮೀಣ ಅಲೆಮಾರಿಗಳ ಸಮುದಾಯದವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಇವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Editor

Dipanjali Singh

ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಅವರು ಪರಿ ಲೈಬ್ರರಿಗಾಗಿ ದಾಖಲೆಗಳನ್ನು ಸಂಶೋಧಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.