ಅನಕಪಲ್ಲಿ-ಕಹಿಯಾದ-ಮಾವಿನ-ಸೀಜನ್

Anakapalli, Andhra Pradesh

May 05, 2023

ಅನಕಪಲ್ಲಿ: ಕಹಿಯಾದ ಮಾವಿನ ಸೀಜನ್

ಕಳೆದ ಐದು ವರ್ಷಗಳಿಂದ ಆಂಧ್ರ ಪ್ರದೇಶದ ಪೋಮುಲ ಭೀಮಾವರಂನ ಅನಿರೀಕ್ಷಿತ ಹವಾಗುಣ ಬದಲಾವಣೆಯ ಕಾರಣ ಮಾವಿನ ಇಳುವರಿಯಲ್ಲಿ ಕುಸಿತವನ್ನು ಕಾಣುತ್ತಿದ್ದಾರೆ

Want to republish this article? Please write to [email protected] with a cc to [email protected]

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Author

Amrutha Kosuru

ಅಮೃತಾ ಕೋಸೂರು ಓರ್ವ ಸ್ವತಂತ್ರ ಪತ್ರಕರ್ತರು, ಮತ್ತು 2022ರ ಪರಿ ಫೆಲೋಷಿಪ್‌ ಪುರಸ್ಕೃತರು. ಅವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ ಮತ್ತು 2024ರ ಫುಲ್‌ ಬ್ರೈಟ್‌ - ನೆಹರೂ ಫೆಲೋಷಿಪ್‌ ಪಡೆದಿರುತ್ತಾರೆ.

Editor

Sanviti Iyer

ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್‌ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.