ಅಂತಹ ಭೀಕರ ಪರಿಸ್ಥಿತಿಯಲ್ಲಿ 800 ಕಿಲೋಮೀಟರ್ಗಳ ಸುದೀರ್ಘ ಕಾಲ್ನಡಿಯ ಮೂಲಕ ತಮ್ಮ ಊರಿಗೆ ತಲುಪಿದ ನಂತರ, ಈಗ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ವಲಸೆ ಕಾರ್ಮಿಕರು ಏಪ್ರಿಲ್-ಜೂನ್ ತಿಂಗಳಲ್ಲಿನ ಲಾಕ್ ಡೌನ್ ಸಂದರ್ಭದಲ್ಲಿ ತೆಲಂಗಾಣದಿಂದ ಹೊರಟಿದ್ದ ತಮ್ಮ ಕಾಲ್ನಡಿಗೆಯ ಪ್ರಯಾಣವನ್ನು ಸ್ಮರಿಸಿಕೊಳ್ಳುತ್ತಿದ್ದರು