ಅಂಬೇಡ್ಕರರ-ರಾಯಭಾರಿ-ಕಡೂಬಾಯಿ-ಮತ್ತು-ಅವರ-ಏಕತಾರಿ

Aurangabad, Maharashtra

Feb 17, 2023

ಅಂಬೇಡ್ಕರರ ರಾಯಭಾರಿ ಕಡೂಬಾಯಿ ಮತ್ತು ಅವರ ಏಕತಾರಿ

1885ರಲ್ಲಿ ಮುಕ್ತಾ ಸಾಳ್ವೆಯವರು ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದಂತೆಯೇ, ಕಡೂಬಾಯಿ ಖಾರತ್ ಈ ಆಧುನಿಕ ಕಾಲದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೋಧನೆಗಳಿಂದ ಮಾರ್ಗದರ್ಶನ ಪಡೆದು ದಬ್ಬಾಳಿಕೆ ಮತ್ತು ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Keshav Waghmare

ಕೇಶವ್ ವಾಘ್ಮರೆ ಮಹಾರಾಷ್ಟ್ರದ ಪುಣೆ ಮೂಲದ ಲೇಖಕರು ಮತ್ತು ಸಂಶೋಧಕರಾಗಿದ್ದಾರೆ. ಅವರು 2012 ರಲ್ಲಿ ರೂಪುಗೊಂಡ ದಲಿತ ಆದಿವಾಸಿ ಅಧಿಕಾರ ಆಂದೋಲನದ (DAAA) ಸ್ಥಾಪಕ ಸದಸ್ಯರಾಗಿದ್ದಾರೆ ಮತ್ತು ಹಲವಾರು ವರ್ಷಗಳಿಂದ ಮರಾಠವಾಡ ಸಮುದಾಯಗಳ ಕುರಿತಾಗಿ ದಾಖಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Illustration

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

Editor

Vinutha Mallya

ವಿನುತಾ ಮಲ್ಯ ಅವರು ಪತ್ರಕರ್ತರು ಮತ್ತು ಸಂಪಾದಕರು. ಅವರು ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಪಾದಕೀಯ ಮುಖ್ಯಸ್ಥರಾಗಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.