ಹೊಸ ಕೃಷಿ ಕಾನೂನುಗಳು ಭಾರತದೆಲ್ಲೆಡಿಗಿನ ರೈತರ ಮೇಲೆ ಪರಿಣಾಮ ಬೀರುತ್ತವೆ ಎಂದು ಕರ್ನಾಟಕದಲ್ಲಿನ ರೈತರು ಹೇಳುತ್ತಾರೆ. ದೆಹಲಿಯಲ್ಲಿ ನಡೆಯುವ ರೈತರ ಟ್ರ್ಯಾಕ್ಟರ್ ಮೆರವಣಿಗೆಯನ್ನು ಬೆಂಬಲಿಸಲು ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಕರ್ನಾಟಕದ ಅನೇಕ ರೈತರು ಭಾಗವಹಿಸಿದ್ದರು