ʼನಮ್ಮಿಂದ-ಸಾಧ್ಯವಿರುವ-ತನಕ-ಹೋರಾಟ-ಮುಂದುವರೆಸಲಿದ್ದೇವೆʼ

Udham Singh Nagar, Uttarakhand

Apr 27, 2021

ʼನಮ್ಮಿಂದ ಸಾಧ್ಯವಿರುವ ತನಕ ಹೋರಾಟ ಮುಂದುವರೆಸಲಿದ್ದೇವೆʼ

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಉತ್ತರಾಖಂಡ ಮತ್ತು ವಾಯುವ್ಯ ಯುಪಿಯಲ್ಲಿನ ಹಲವು ರೈತರ ಪ್ರಕಾರ ರಾಜ್ಯ ನಡೆಸುತ್ತಿರುವ ಮಂಡಿಗಳಲ್ಲಿ ಅವ್ಯವಸ್ಥೆಗಳಿದ್ದರೂ ಸಹ, ತಮ್ಮ ಅಸ್ತಿತ್ವದ ಸಲುವಾಗಿ ಅವು ಅವಶ್ಯಕವೆಂದು ಹೇಳುತ್ತಾರೆ.

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.