ʼದೆಹಲಿಯ ತನಕ ನಾವು ನುಡಿಸುತ್ತಾ, ಕುಣಿಯುತ್ತ ಹೋಗುತ್ತೇವೆʼ
ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಸುಮಾರು 1,000 ರೈತರು, (ಅವರಲ್ಲಿ ಹೆಚ್ಚಿನವರು ಆದಿವಾಸಿಗಳು) ವ್ಯಾನ್, ಟೆಂಪೊ, ಜೀಪ್ ಮತ್ತು ಕಾರುಗಳಲ್ಲಿ ದೆಹಲಿಯಲ್ಲಿರುವ ಪ್ರತಿಭಟನಾಕಾರರನ್ನು ಸೇರಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ವರ್ಣರಂಜಿತ ಮತ್ತು ದೃಢ ನಿಶ್ಚಯದೊಂದಿಗೆ ಹೊರಟಿರುವ ತಂಡವಾಗಿದೆ