ʼಈ-ಚಳಿಗಾಲದಲ್ಲಿ-ನಮ್ಮ-ಹೃದಯಗಳು-ಸುಡುವ-ಕೆಂಡಗಳಾಗಿವೆʼ

Sonipat, Haryana

Feb 03, 2021

ʼಈ ಚಳಿಗಾಲದಲ್ಲಿ ನಮ್ಮ ಹೃದಯಗಳು ಸುಡುವ ಕೆಂಡಗಳಾಗಿವೆʼ

ರೈತರ ಪ್ರತಿಭಟನಾ ಸ್ಥಳವಾದ ಸಿಂಘು ಮತ್ತು ಬುರಾರಿಯ ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಂಡಿರುವ ಪ್ರತಿಭಟನಾಕಾರರು ಪ್ರತಿ ದಿನದ ಕೊನೆಯಲ್ಲಿ ದೀರ್ಘ ರಾತ್ರಿಯ ತನಕ ನಾಳೆಗೆ ಸಿದ್ಧತೆ ನಡೆಸುತ್ತಾರೆ ಮತ್ತು ಸಹೋದರತ್ವದ ಮನೋಭಾವ ಹಾಗೂ ಹೊಸ ಸಂಕಲ್ಪದೊಂದಿಗೆ ಮುಂದಿನ ಹೋರಾಟಕ್ಕೆ ಸಿದ್ಧರಾಗುತ್ತಾರೆ

Want to republish this article? Please write to [email protected] with a cc to [email protected]

Author

Shadab Farooq

ಶಾದಾಬ್ ಫಾರೂಕ್ ದೆಹಲಿ ಮೂಲದ ಸ್ವತಂತ್ರ ಪತ್ರಕರ್ತರಾಗಿದ್ದು, ಕಾಶ್ಮೀರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಂದ ವರದಿಗಳನ್ನು ಮಾಡುತ್ತಿದ್ದಾರೆ. ಅವರು ರಾಜಕೀಯ, ಸಂಸ್ಕೃತಿ ಮತ್ತು ಪರಿಸರದ ಬಗ್ಗೆ ಬರೆಯುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.