the-teacher-who-dreams-big-for-her-students-kn

Chatra, Jharkhand

Aug 02, 2025

ತನ್ನ ವಿದ್ಯಾರ್ಥಿಗಳಿಗಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಂಡ ಶಿಕ್ಷಕಿ

ಜಾರ್ಖಾಂಡಿನ ಮುಂಡ ಆದಿವಾಸಿ ಶಿಕ್ಷಕಿಯೊಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳನ್ನು ತರಗತಿಯೊಳಗೆ ತಂದು ಕೂರಿಸಲು ಪಠ್ಯಕ್ರಮವೊಂದನ್ನು ರೂಪಿಸಿದ್ದಾರೆ

Editor

Urja

Photo Editor

Binaifer Bharucha

Translator

Charan Aivarnad

Want to republish this article? Please write to [email protected] with a cc to [email protected]

Author

Sandhya Lakra

ಸಂಧ್ಯಾ ಲಕ್ರಾ ಒಬ್ಬರು ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ಪ್ರಕೃತಿ ಶಿಕ್ಷಕಿ. ಜಾರ್ಖಂಡ್‌ನ ಆದಿವಾಸಿ ಸಮುದಾಯಕ್ಕೆ ಸೇರಿದ ಇವರು ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಜೀವವೈವಿಧ್ಯತೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪಾಠ ಮಾಡುತ್ತಾರೆ.

Editor

Urja

ಊರ್ಜಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ವೀಡಿಯೊ ಸಹಾಯಕ ಸಂಪಾದಕರು. ಸಾಕ್ಷ್ಯಚಿತ್ರ ನಿರ್ಮಾಪಕಿ, ಅವರು ಕರಕುಶಲ ವಸ್ತುಗಳು, ಜೀವನೋಪಾಯಗಳು ಮತ್ತು ಪರಿಸರ ಸಂಬಂಧಿ ವಿಷಯಗಳನ್ನು ವರದಿ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೆ. ಊರ್ಜಾ ಪರಿಯ ಸಾಮಾಜಿಕ ಮಾಧ್ಯಮ ತಂಡದೊಂದಿಗೂ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]