a-post-office-for-sera-badoli-kn

Pithoragarh, Uttarakhand

Dec 13, 2023

ಸೆರ ಬಡೋಲಿಗೆ ಒಂದು ಅಂಚೆ ಕಚೇರಿ

ಅಂತರ್ಜಾಲದ ಯುಗದಲ್ಲಿ, ಕೆಂಪು ಅಂಚೆ ಪೆಟ್ಟಿಗೆಯು ಸಂಭ್ರಮಕ್ಕೆ ಕಾರಣವಾಗಬಹುದೇ? ಉತ್ತರಾಖಂಡದ ಪಿತೌರಾಗಢ್‌ನಲ್ಲಿನ 6 ಜಿಲ್ಲೆಗಳಲ್ಲಿನ ಜನರು ಕೆಲವೊಮ್ಮೆ ಟಪಾಲನ್ನು ಪಡೆಯಲು 70 ಕಿ. ಮೀ. ಪ್ರಯಾಣಿಸುತ್ತಿದ್ದು, ʼಪರಿʼಯಲ್ಲಿನ ಜೂನ್‌ ತಿಂಗಳ ಒಂದು ವರದಿಯು ಇಲ್ಲಿ, ಅಂಚೆ ಕಚೇರಿಯೊಂದರ ಸ್ಥಾಪನೆಯನ್ನು ತ್ವರಿತಗೊಳಿಸಿತಲ್ಲದೆ, ಊರಿನ ಜನರು ಸಿಹಿಯನ್ನು ಹಂಚುವುದರ ಮೂಲಕ ಅಂಚೆ ಪೆಟ್ಟಿಗೆಯನ್ನು ಸ್ವಾಗತಿಸಿದರು

Want to republish this article? Please write to [email protected] with a cc to [email protected]

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.

Author

Arpita Chakrabarty

Arpita Chakrabarty is a Kumaon-based freelance journalist and a 2017 PARI fellow.