the-kamalkosh-cane-mat-tells-a-story-kn

Cooch Behar, West Bengal

Jun 27, 2024

ಕತೆ ಹೇಳುವ ಕಮಲ್‌ಕೊಶ್ ಚಾಪೆಗಳು

ಪ್ರಭತಿ ಧರ್‌ ಬಾಳೆ ಗಿಡ ಮತ್ತು ನವಿಲಿನಂತಹ ಶುಭ ಚಿನ್ಹೆಗಳನ್ನು ಹೊಂದಿರುವ ಚಾಪೆಗಳನ್ನು ನೇಯುವುದರಲ್ಲಿ ಪರಿಣಿತರು. ಕಮಲಕೋಶ್‌ ನೇಯ್ಗೆಯೆನ್ನುವುದು ಅಪರೂಪದ ಕೌಶಲವಾಗಿದ್ದು ಅದನ್ನು ಅವರು ಅವರು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಯುವಜನರಿಗೆ ಕಲಿಸುತ್ತಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Shreya Kanoi

ಶ್ರೇಯಾ ಕನೋಯಿ ಕರಕುಶಲ ಮತ್ತು ಜೀವನೋಪಾಯದ ಇಂಟರ್‌ ಸೆಕ್ಷನ್‌ ವಿಭಾಗಗಳಲ್ಲಿ ಕೆಲಸ ಮಾಡುವ ವಿನ್ಯಾಸ ಸಂಶೋಧಕರು. ಅವರಿ 2023ರ ಪರಿ-ಎಂಎಂಎಫ್ ಫೆಲೋಷಿಪ್‌ ಸಹ ದೊರೆತಿದೆ.

Editor

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.