picking-up-the-threads-of-patola-kn

Aug 07, 2024

ಪಟೋಲದ ನೂಲುಗಳು

ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವಾಗಿದ್ದು, ಇದರ ಪ್ರಯುಕ್ತ ಕೈಯಿಂದ ನೇಯ್ದು ತಯಾರಿಸುವ ಗುಜರಾತ್‌ನ ಪಟೋಲಾದ ಕುರಿತು ಒಂದು ಚಿತ್ರ-ಕಥೆ ಇಲ್ಲಿದೆ. ಸಿಂಗಲ್ ಮತ್ತು ಡಬಲ್ ಇಕ್ಕತ್ ನೇಯ್ಗೆ ಹಾಗೂ ನಾಜೂಕಾದ ವಿನ್ಯಾಸಗಳಿಗೆ ಖ್ಯಾತಿಯಾಗಿರುವ ರೇಷ್ಮೆ ಸೀರೆಗಳು ನೇಕಾರರ ಕಠಿಣ ಪರಿಶ್ರಮ ಹಾಗೂ ಸಂಕೀರ್ಣ ಪ್ರಕ್ರಿಯೆಗಳ ಫಲವಾಗಿದೆ

Want to republish this article? Please write to [email protected] with a cc to [email protected]

Author

Umesh Solanki

ಉಮೇಶ್ ಸೋಲಂಕಿ ಅಹಮದಾಬಾದ್ ಮೂಲದ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ಬರಹಗಾರ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರಿಗೆ ಅಲೆಮಾರಿ ಜೀವನವೆಂದರೆ ಪ್ರೀತಿ. ಅವರು ಮೂರು ಪ್ರಕಟಿತ ಕವನ ಸಂಕಲನಗಳು, ಒಂದು ಪದ್ಯ ಶೈಲಿಯ ಕಾದಂಬರಿ, ಒಂದು ಕಾದಂಬರಿ ಮತ್ತು ಸೃಜನೇತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.