ಭಿಕ್ಳ್ಯಾ ಲಾಡ್ಕ್ಯಾ ಧಿಂಡಾ ಓರ್ವ ವರ್ಲಿ ಆದಿವಾಸಿ. ಈ 89 ವರ್ಷದ ಸಂಗೀತ ಕಲಾವಿದೆ ವಾಲ್ವಾಂಡೆಯ ನಿವಾಸಿ. ಇವರು ಬಿದಿರು ಮತ್ತು ಸೋರೆ ಬುರುಡೆ ಬಳಸಿ ತಯಾರಿಸಲಾಗುವ ತಾಡ್ಪಾ ಎನ್ನುವ ಸಾಂಪ್ರದಾಯಿಕ ಗಾಳಿ ವಾದ್ಯವನ್ನು ನುಡಿಸುತ್ತಾರೆ. ಈ ಲೇಖನದಲ್ಲಿ ಅವರು ತಮ್ಮ ಸಂಗೀತ ಮತ್ತು ಅದರ ಹಿಂದಿನ ನಂಬಿಕೆಯ ಕುರಿತು ಮಾತನಾಡಿದ್ದಾರೆ
ಭಿಕ್ಳ್ಯಾ ಲಾಡ್ಕ್ಯಾ ಧಿಂಡಾ ಪಾಲ್ಘರ್ ಜಿಲ್ಲೆಯ ಜವಾಹರ್ ಬ್ಲಾಕ್‌ನ ವಾಲ್ವಾಂಡೆಯ ಪ್ರಶಸ್ತಿ ವಿಜೇತ ವಾರ್ಲಿ ತಾಡ್ಪಾ ವಾದಕ. ಅವರಿಗೆ ಇತ್ತೀಚಿಗೆ ಸಂದಿರುವ ಗೌರವವೆಂದರೆ 2022ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ. ಅವರಿಗೀಗ 89 ವರ್ಷ.
Photos and Video
Siddhita Sonavane
ಸಿದ್ಧಿತಾ ಸೊನಾವಣೆ ಪತ್ರಕರ್ತರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ವಿಷಯ ಸಂಪಾದಕರಾಗಿ ಮಾಡುತ್ತಿದ್ದಾರೆ. ಅವರು 2022ರಲ್ಲಿ ಮುಂಬೈನ ಎಸ್ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅದರ ಇಂಗ್ಲಿಷ್ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.