keralas-puppeteers-extend-their-art-kn

Palakkad, Kerala

Jan 27, 2024

ತಮ್ಮ ಕಲೆಯ ಎಲ್ಲೆ ವಿಸ್ತರಿಸುತ್ತಿರುವ ಕೇರಳದ ಬೊಂಬೆಯಾಟಗಾರರು

ಆಧುನಿಕ ಪ್ರೇಕ್ಷಕರನ್ನು ಸೆಳೆಯಲು ತೋಲ್ಪಾವಕೂತ್‌ ಕಳೆದ ಎರಡು ದಶಕಗಳಿಂದ ಅನೇಕ ಬದಲಾವಣೆಗಳನ್ನು ಕಂಡಿದೆ. ಈ ಸಾಕ್ಷ್ಯಚಿತ್ರ ವರ್ಷಗಳಿಂದ ಈ ಕಲೆಯಲ್ಲಿ ನಡೆದಿರುವ ಸ್ಥಿತ್ಯಂತರಗಳ ಮೇಲೆ ಬೆಳಕು ಚೆಲ್ಲುತ್ತದೆ

Want to republish this article? Please write to [email protected] with a cc to [email protected]

Author

Sangeeth Sankar

ಸಂಗೀತ್ ಶಂಕರ್ ಅವರು ಐಡಿಸಿ ಸ್ಕೂಲ್ ಆಫ್ ಡಿಸೈನ್ ಎನ್ನುವಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಅವರ ಜನಾಂಗಶಾಸ್ತ್ರೀಯ ಸಂಶೋಧನೆಯು ಕೇರಳದ ನೆರಳು ಬೊಂಬೆಯಾಟದಲ್ಲಿನ ಪರಿವರ್ತನೆಯ ಕುರಿತಾಗಿದೆ. ಸಂಗೀತ್ 2022ರಲ್ಲಿ ಎಂಎಂಎಫ್-ಪರಿ ಫೆಲೋಶಿಪ್ ಪಡೆದರು.

Text Editor

Archana Shukla

ಅರ್ಚನಾ ಶುಕ್ಲಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಕಂಟೆಂಟ್ ಎಡಿಟರ್ ಮತ್ತು ಪಬ್ಲಿಷಿಂಗ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.