in-moradabad-its-down-to-brass-tacks-kn

Moradabad, Uttar Pradesh

Jun 19, 2024

ಮೊರಾದಾಬಾದ್‌, ಕುಲುಮೆಯಲ್ಲಿನ ಹಿತ್ತಾಳೆಯಂತಾದ ಕೆಲಸಗಾರರ ಬದುಕು

ಉತ್ತರ ಪ್ರದೇಶದ ಈ ಕೈಗಾರಿಕಾ ನಗರದಲ್ಲಿ ಹಿತ್ತಾಳೆಯ ಉತ್ಪನ್ನಗಳನ್ನು ತಯಾರಿಸುವ ಈ ಜನರು ದಿನದ ಸುಮಾರು 12 ಗಂಟೆಗಳ ಕಾಲ ಅಪಾಯಕಾರಿ ಕುಲುಮೆಗಳಲ್ಲಿ ಕೆಲಸ ಮಾಡುತ್ತಾರೆ. ಈ ಕುಶಲಕಲೆಗೆ 2014ರಲ್ಲಿ ಜಿಯೋಗ್ರಾಫಿಕಲ್‌ ಇಂಡಿಕೇಶನ್ (ಜಿಐ) ಟ್ಯಾಗ್‌ ಸಿಕ್ಕಿದರೂ, 'ಪಿತ್ತಲ್ ನಗರಿಯ' ಕುಶಲಕರ್ಮಿಗಳ ಬದುಕು ಮಾತ್ರ ಇನ್ನೂ ಸುಧಾರಿಸಿಲ್ಲ

Want to republish this article? Please write to [email protected] with a cc to [email protected]

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Author

Mohd Shehwaaz Khan

ಮೊಹಮ್ಮದ್ ಶೆಹ್ವಾಜ್ ಖಾನ್ ದೆಹಲಿ ಮೂಲದ ಪತ್ರಕರ್ತರು. ಇವರಿಗೆ ವೈಶಿಷ್ಟ್ಯ ಬರವಣಿಗೆಗಾಗಿ ಲಾಡ್ಲಿ ಮಾಧ್ಯಮ ಪ್ರಶಸ್ತಿ - 2023 ಲಭಿಸಿದೆ. ಇವರು 2023ರ ಪರಿ-ಎಂಎಂಎಫ್ ಫೆಲೋ ಆಗಿದ್ದಾರೆ.

Author

Shivangi Pandey

ಶಿವಾಂಗಿ ಪಾಂಡೆ ನವದೆಹಲಿ ಮೂಲದ ಪತ್ರಕರ್ತೆ ಮತ್ತು ಅನುವಾದಕಿ. ಭಾಷೆಯ ನಾಶ ಸಾರ್ವಜನಿಕ ಸ್ಮರಣೆಯ ಮೇಲೆ ಬೀರುವ ಪರಿಣಾಮದ ಕುರಿತು ಇವರು ಆಸಕ್ತಿ ಹೊಂದಿದ್ದಾರೆ. ಶಿವಾಂಗಿಯವರು 2023 ರ ಪರಿ-ಎಂಎಂಎಫ್ ಫೆಲೋ ಆಗಿದ್ದಾರೆ. 2024 ರಲ್ಲಿ ಅನುವಾದದಲ್ಲಿ ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ಆರ್ಮರಿ ಸ್ಕ್ವೇರ್ ವೆಂಚರ್ಸ್ ಪ್ರಶಸ್ತಿಗೆ ಇವರು ಆಯ್ಕೆಯಾಗಿದ್ದಾರೆ.

Photographer

Aishwarya Diwakar

ಐಶ್ವರ್ಯಾ ದಿವಾಕರ್ ಉತ್ತರ ಪ್ರದೇಶದ ರಾಂಪುರ ಮೂಲದ ಲೇಖಕರು ಮತ್ತು ಅನುವಾದಕರು. ಅವರು ರೋಹಿಲ್‌ಖಂಡ್‌ ಪ್ರದೇಶದ ಮೌಖಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಪ್ರಸ್ತುತ ಮದ್ರಾಸ್ ಐಐಟಿಯೊಂದಿಗೆ ಉರ್ದು ಭಾಷೆಯ ಎಐ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದಾರೆ.