cosmetic-changes-for-adivasis-kn

Thrissur, Kerala

Feb 08, 2025

ಆದಿವಾಸಿಗಳ ಬದುಕಿನಲ್ಲಿ ಕೇವಲ ಮೇಲ್ಮಟ್ಟದ ಬದಲಾವಣೆ ತರಲಿರುವ ಬಜೆಟ್‌

ಕೇರಳದ ಕಾಡುಗಳಲ್ಲಿ ಬದುಕುತ್ತಿರುವ ಕಾಡರ್‌ ಆದಿವಾಸಿ ಜನರ ಬದುಕು ಅಪಾಯದಲ್ಲಿದೆ. ಜಲವಿದ್ಯುತ್‌ ಯೋಜನೆಯೊಂದಕ್ಕಾಗಿ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಕೇಂದ್ರದ 2025ರ ಬಜೆಟ್‌ ತಮ್ಮ ಬದುಕು ʼಅಭಿವೃದ್ಧಿಗಾಗಿʼ ಬಲಿಯಾಗುವುದನ್ನು ತಡೆಯಲಾರದು ಎನ್ನುವುದು ಈ ಜನರ ಅಭಿಪ್ರಾಯ

Want to republish this article? Please write to [email protected] with a cc to [email protected]

Author

K.A. Shaji

K.A. Shaji is a journalist based in Kerala. He writes on human rights, environment, caste, marginalised communities and livelihoods.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.