ಪುಟ್ಟ-ಟಿಣ್ಗಿಗಳ-ಕವಿ

Beed, Maharashtra

Nov 30, 2017

ಪುಟ್ಟ ಟಿಣ್ಗಿಗಳ ಕವಿ

ಮಜಲ್ಗಾಂವ್ ತಾಲೂಕಾದ ದಲಿತ ಕವಿಯಾಗಿದ್ದ ಶಹೀರ್ ಆತ್ಮಾರಾಮ್ ಸಾಲ್ವೆಯವರ ಸಾಹಿತ್ಯವು ಅವರ ಜೀವಿತಾವಧಿಯಲ್ಲಿ ಅಷ್ಟಾಗಿ ಜನಮಾನಸದಲ್ಲಿ ಗುರುತಿಸಲ್ಪಡಲಿಲ್ಲ. ಇಂದು ಸಾಲ್ವೆಯವರ ಮಗನಾದ ಪ್ರದೀಪ್ ಸಾಲ್ವೆ 'ಟಿಣ್ಗಿ' ಎನ್ನುವ ಹೆಸರಿನ ಕವಿತೆಗಳ ಸಂಗ್ರಹದಿಂದ ಆರಿಸಲಾದ ಕ್ರಾಂತಿಯ ಹಾಡೊಂದನ್ನು ನಮಗಾಗಿ ಹಾಡುತ್ತಿದ್ದಾರೆ. ಅಂದಹಾಗೆ 'ಟಿಣ್ಗಿ' ಪದಕ್ಕೆ 'ಕಿಡಿ' ಎಂಬ ಅರ್ಥವೂ ಇದೆ

Translator

Prasad Naik

Want to republish this article? Please write to zahra@ruralindiaonline.org with a cc to namita@ruralindiaonline.org

Author

Namita Waikar

ಬರಹಗಾರ್ತಿಯೂ, ಅನುವಾದಕರೂ ಆದ ನಮಿತ ವಾಯ್ಕರ್ ‘ಪರಿ’ಯ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದ ಲಾಂಗ್ ಮಾರ್ಚ್’ ಎಂಬ ಇವರ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿದೆ.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.