ದಾಲ್-ಕಲಕಿದ-ನೀರಾಗಿರುವ-ತರಕಾರಿ-ವ್ಯವಹಾರ

Srinagar, Jammu and Kashmir

Apr 11, 2022

ದಾಲ್: ಕಲಕಿದ ನೀರಾಗಿರುವ ತರಕಾರಿ ವ್ಯವಹಾರ

ಕಾಶ್ಮೀರದ ದಾಲ್‌ನಲ್ಲಿನ ತೇಲುವ ತೋಟಗಳು ಸರೋವರದ ಮಾರುಕಟ್ಟೆಗೆ ಟನ್‌ಗಟ್ಟಲೆ ತರಕಾರಿಗಳನ್ನು ಪೂರೈಸುತ್ತವೆ, ಆದರೆ ಆಡಳಿತವು ಜನರನ್ನು ಈ ಪ್ರದೇಶದಿಂದ ಹೊರಗೆ ಸ್ಥಳಾಂತರಿಸುತ್ತಿರುವುದರಿಂದ, ರೈತರು ಮತ್ತು ವ್ಯಾಪಾರಿಗಳು ತಮ್ಮ ಜೀವನೋಪಾಯದ ಕುರಿತು ಭಯಭೀತರಾಗಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Muzamil Bhat

ಮುಜಮಿಲ್ ಭಟ್ ಶ್ರೀನಗರ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ಅವರು 2022ರ ಪರಿ ಫೆಲೊಷಿಪ್‌ ಪಡೆದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.