ಕೋವಿಡ್ -19 ಲಾಕ್ ಡೌನ್ ಜಾರಿಗೊಳಿಸಿದ ಸಮಯದಲ್ಲಿ ನೀವು ದೊಡ್ಡ ಪ್ರಮಾಣದಲ್ಲಿ ಜಾನುವಾರಗಳ ಹಿಂಡನ್ನು ಹೊಂದಿರುವ ಅಲೆಮಾರಿ ಸಾಕಾಣಿಕೆದಾರರಾಗಿ ಮನೆಯಿಂದ ದೂರದಲ್ಲಿದ್ದರೆ, ಆಗ ನಿಮ್ಮ ಸ್ಥಿತಿ ಹೇಗಿರಬಹುದು? ಇಂತಹ ಪರಿಸ್ಥಿಯ ಚಿತ್ರಣವನ್ನು ಗುಜರಾತ್ ಜಿಲ್ಲೆಯ ಫಕಿರಾನಿ ಜಾಟ್‌ಗಳು ಇಲ್ಲಿ ತಮ್ಮ ಕಥೆಯ ಮೂಲಕ ಕಟ್ಟಿಕೊಡುತ್ತಾರೆ.
ರಿತಯನ್ ಮುಖರ್ಜಿಯವರು ಕಲ್ಕತ್ತದ ಛಾಯಾಚಿತ್ರಗ್ರಾಹಕರಾಗಿದ್ದು, 2016 ರಲ್ಲಿ ‘ಪರಿ’ಯ ಫೆಲೋ ಆಗಿದ್ದವರು. ಟಿಬೆಟಿಯನ್ ಪ್ರಸ್ಥಭೂಮಿಯ ಗ್ರಾಮೀಣ ಅಲೆಮಾರಿಗಳ ಸಮುದಾಯದವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಇವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.