ವನ್ ಗುಜ್ಜರರ ಬಸ್ತಿಯಲ್ಲೊಂದು ಸದ್ದಿಲ್ಲದ ಶೈಕ್ಷಣಿಕ ಕ್ರಾಂತಿ
ದಾಖಲೆಗಳ ಕೊರತೆ, ಕಾಲಿಕ ವಲಸೆ, ಕೆಲಸದ ಆಯ್ಕೆಗಳ ಕೊರತೆ - ಈ ಎಲ್ಲಾ ಅಂಶಗಳು ಉತ್ತರಾಖಂಡದ ಈ ಅರಣ್ಯ ನೆಲೆಯಲ್ಲಿ ವಾಸವಾಗಿರುವ ಮಕ್ಕಳ ಶಾಲಾ ಶಿಕ್ಷಣದ ಹಾದಿಯಲ್ಲಿ ಅಡಚಣೆಯಾಗಿ ಉಳಿದಿವೆ. ಆದರೆ ಈಗ ಸ್ಥಳೀಯ ಶಿಕ್ಷಕರ ನೆರವಿನಿಂದ ಮಕ್ಕಳು ನಿಧಾನವಾಗಿ ತರಗತಿಗಳನ್ನು ತಲುಪುತ್ತಿದ್ದಾರೆ