ತೆಲಂಗಾಣದ ಮೆಣಸಿನಕಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಛತ್ತೀಸ್‌ಗಡ್ ದ 12 ವರ್ಷದ ಆದಿವಾಸಿ ಬಾಲಕಿ ತಮ್ಮ ಮನೆಗಳಿಗೆ ತಲುಪಲು ಹಾತೊರೆಯುತ್ತಿದ್ದ ಇತರ ಕಾರ್ಮಿಕರೊಂದಿಗೆ ಮೂರು ದಿನಗಳ ಕಾಲ ನಡೆದ ನಂತರ ಎಪ್ರಿಲ್ 18ರಂದು ಆಕೆ ಸಾವನ್ನಪ್ಪಿದಳು. ಪರಿ ತಂಡವು ಅವರ ಮನೆಗೆ ಭೇಟಿ ನೀಡಿತು
ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ
(PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ
ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.
See more stories
Author
Kamlesh Painkra
ಕಮಲೇಶ್ ಪೈಂಕ್ರಾ ಛತ್ತೀಸ್‌ಗಡ್ ದ ಬಿಜಾಪುರ ಮೂಲದವರಾಗಿದ್ದು, ಅವರು 'ನವಭಾರತ' ಹಿಂದಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.