ಬದುಕಿನ-ಕಂಬಳಿ-ಹರಿದ-ಸ್ಥಿತಿಯಲ್ಲಿ-ಕರ್ನಾಟಕದ-ಕುರುಬ-ಕುರಿಪಾಲಕರು

Belgaum, Karnataka

Jul 27, 2021

ಬದುಕಿನ ಕಂಬಳಿ ಹರಿದ ಸ್ಥಿತಿಯಲ್ಲಿ ಕರ್ನಾಟಕದ ಕುರುಬ ಕುರಿಪಾಲಕರು

ಕರ್ನಾಟಕದ ಕುರಿಗಾಹಿ ಕುರುಬರು ತಮ್ಮ ದೃಢವಾದ ದಖ್ಖನಿ ಕುರಿಗಳನ್ನು ಮೇಯಿಸಲು ತಿಂಗಳುಗಟ್ಟಲೆ ಪ್ರಯಾಣಿಸುತ್ತಾರೆ. ಆದರೆ ತಮ್ಮ ಪ್ರಾಣಿಗಳ ಗೊಬ್ಬರ ಮತ್ತು ಉಣ್ಣೆಗೆ ಬೇಡಿಕೆ ಕುಸಿಯುತ್ತಿರುವುದರಿಂದ, ಅನೇಕರು ಇತರ ಆದಾಯದ ಮೂಲಗಳನ್ನು ಹುಡುಕುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Prabir Mitra

ಪ್ರಬೀರ್ ಮಿತ್ರಾ ಜನರಲ್‌ ಫಿಜಿಷನ್‌ ಆಗಿದ್ದು ಯುಕೆಯ ಲಂಡನ್ ರಾಯಲ್ ಕಾಲೇಜ್ ಆಫ್ ಫಿಜಿಷಿಯನ್ನ ಇದರ ಫೆಲೋ. ಅವರು ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಅಸೋಸಿಯೇಟ್ ಮತ್ತು ಗ್ರಾಮೀಣ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಆಸಕ್ತಿ ಹೊಂದಿರುವ ಸಾಕ್ಷ್ಯಚಿತ್ರ ಛಾಯಾಗ್ರಾಹಕರಾಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.