ಕೋಲ್ಕತ್ತಾದ ಐತಿಹಾಸಿಕ ಕುಂಬಾರರ ಕಾಲೋನಿಯಾದ ಕುಮಾರ್ತುಲಿಯಲ್ಲಿ ವ್ಯಾಪಾರವು ಸ್ಥಗಿತಗೊಂಡಿದೆ, ದುರ್ಗಾಮಾತೆಯ ಮೂರ್ತಿಗಳು ಮತ್ತು ಇತರ ಪ್ರತಿಮೆಗಳಿಗೂ ಹೆಚ್ಚಿನ ಬೇಡಿಕೆಯಿಲ್ಲ. ಈಗ ಕುಶಲಕರ್ಮಿಗಳು, ಮಾರಾಟಗಾರರು ಮತ್ತು ಕಾರ್ಮಿಕರು ಭಾರಿ ನಷ್ಟದ ಸಿಜನ್ ನ್ನು ಎದುರು ನೋಡುವಂತಾಗಿದೆ
ರಿತಯನ್ ಮುಖರ್ಜಿಯವರು ಕಲ್ಕತ್ತದ ಛಾಯಾಚಿತ್ರಗ್ರಾಹಕರಾಗಿದ್ದು, 2016 ರಲ್ಲಿ ‘ಪರಿ’ಯ ಫೆಲೋ ಆಗಿದ್ದವರು. ಟಿಬೆಟಿಯನ್ ಪ್ರಸ್ಥಭೂಮಿಯ ಗ್ರಾಮೀಣ ಅಲೆಮಾರಿಗಳ ಸಮುದಾಯದವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಇವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.