ದಲಿತ ಮತ್ತು ಆದಿವಾಸಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ, ಪ್ರಕೃತಿಯ ಮಡಿಲ ಗೆ ತಮಿಳುನಾಡು ಸರ್ಕಾರ ಮಾನ್ಯತೆಯನ್ನೇ ನೀಡಿಲ್ಲ. ಹಾಗಾದರೆ ಈ ಶಾಲೆ ಇನ್ನೂ ಸವೆಸಬೇಕಾದ ದೂರ ಎಷ್ಟು ಎಂಬುದೇ ಯಕ್ಷ ಪ್ರಶ್ನೆ!
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.