ಮುಂಬೈನ ಕರಾವಳಿಯ ಘರಾಪುರಿ ಗ್ರಾಮದಲ್ಲಿ, ಕಳಪೆ ಮೂಲಸೌಕರ್ಯ, ನಿರಾಸಕ್ತ ಶಿಕ್ಷಕರು ಮತ್ತು ಇತರ ಅಡೆತಡೆಗಳಿಂದಾಗಿ ಈಗ ಪೋಷಕರು ತಮ್ಮ ಮಕ್ಕಳನ್ನು ಮುಖ್ಯ ಭೂಭಾಗದಲ್ಲಿರುವ ಶಾಲೆಗಳಿಗೆ ಸೇರಿಸಬೇಕಾಗಿದೆ. ಈ ತಿಂಗಳು ದ್ವೀಪದಲ್ಲಿರುವ ಏಕೈಕ ಶಾಲೆಯನ್ನು ಮುಚ್ಚಲಾಗುತ್ತಿದೆ
ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.