rights-on-paper-struggles-on-ground-kn

Budgam, Jammu and Kashmir

Dec 06, 2023

ಹೋರಾಟದ ಬದುಕಿನ ನಡುವೆ ಕಾಗದದಲ್ಲೇ ಉಳಿದುಹೋದ ಹಕ್ಕುಗಳು

ಹಿಮಾಲಯದ ಪಶುಪಾಲಕರ ಪಾಲಿಗೆ ಸರ್ಕಾರಿ ಕಲ್ಯಾಣ ಯೋಜನೆಗಳು, ಅರಣ್ಯ ಹಕ್ಕುಗಳು ಮತ್ತು ಪಡಿತರ ಚೀಟಿಗಳು ಕೈಗೆಟುಕದ ಗಗನ ಕುಸುಮಗಳಾಗಿಯೇ ಉಳಿದಿವೆ. ಈ ನಡುವೆ ಅಬ್ದುಲ್ ರಶೀದ್ ಶೇಖ್ ಮತ್ತು ನಜೀರ್ ಅಹ್ಮದ್ ದಿಂಡಾ ಅವರಂತಹ ಕೆಲವರು ಸರ್ಕಾರದಿಂದ ಈ ಕುರಿತು ಉತ್ತರ ಪಡೆಯುವ ನಿಟ್ಟಿನಲ್ಲಿ ಆರ್‌ಟಿಐ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ

Want to republish this article? Please write to [email protected] with a cc to [email protected]

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.

Author

Rudrath Avinashi

ರುದ್ರತ್ ಅವಿನಾಶಿ ಸಂಶೋಧನೆ ಮತ್ತು ದಾಖಲೀಕರಣದ ಮೂಲಕ ಸಮುದಾಯ ಸಂರಕ್ಷಿತ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ ಕೆಲಸ ಮಾಡುತ್ತಾರೆ. ಅವರು ಕಲ್ಪವೃಕ್ಷದ ಸದಸ್ಯರೂ ಹೌದು.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.