patnas-kite-makers-caught-in-a-crosswind-kn

Patna, Bihar

Jul 23, 2024

ಪಟ್ನಾ: ಅಡ್ಡ ಗಾಳಿಗೆ ಸಿಲುಕಿದ ಗಾಳಿಪಟ ತಯಾರಕರ ಬದುಕು

ಗಾಳಿಪಟ ಕ್ರೀಡೆಯ ಬೆನ್ನೆಲುಬಾಗಿ ಅದನ್ನು ತಯಾರಿಸುವ ಸಂಕೀರ್ಣ ಕಸುಬು ನಿಂತಿದೆ. ಈ ಕಲೆ ಏಳು ಹಂತದ ಪ್ರಕ್ರಿಯೆಯನ್ನು ಹೊಂದಿದ್ದು, ಅದಕ್ಕೆ ವಿವಿಧ ಬಗೆಯ ಕೌಶಲ ಮತ್ತು ಸಾಮಾಗ್ರಿಗಳು ಬೇಕಾಗುತ್ತವೆ. ಈ ತಿಲಂಗಿಗಳ (ಗಾಳಿಪಟ) ಸರಬರಾಜಿನಲ್ಲಿ ಬಿಹಾರದ ರಾಜಧಾನಿಯಾದ ಅಗ್ರ ಸ್ಥಾನವನ್ನು ಹೊಂದಿದೆ. ಇಲ್ಲಿ ತಯಾರಾಗುವ ಗಾಳಿಪಟಗಳಿಗೆ ಅದರದ್ದೇ ಆದ ಗುರುತಿದೆ. ಆದರೆ ಈಗ ಈ ಕ್ರೀಡೆ ಅವನತಿಯ ಹಾದಿಯನ್ನು ಹಿಡಿದಿದೆ

Want to republish this article? Please write to [email protected] with a cc to [email protected]

Author

Ali Fraz Rezvi

ಅಲಿ ಫ್ರಾಜ್ ರೆಜ್ವಿ ಓರ್ವ ಸ್ವತಂತ್ರ ಪತ್ರಕರ್ತ ಮತ್ತು ರಂಗಭೂಮಿ ಕಲಾವಿದ. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.