when-elephants-come-calling-in-birbhum-kn

Birbhum, West Bengal

Jul 28, 2023

ಬಿರ್ಭೂಮ್‌ನಲ್ಲಿ ಆನೆ ಹೆಜ್ಜೆಗಳು

ಪಾಟಲ್ಪುರ ಗ್ರಾಮದಲ್ಲಿ ಉಜ್ವಲ್‌ ಮತ್ತು ಚಂದನ್‌ ದಾಸ್‌ ಎನ್ನುವ ರೈತರ ಕುಟುಂಬಗಳು ಮಾತ್ರವೇ ತಮ್ಮ ಗದ್ದೆಗಳಿಗೆ ದಾಳಿ ಮಾಡುತ್ತಿರುವ ಆನೆಗಳ ವಿರುದ್ಧ ಹೋರಾಡುತ್ತಾ ಊರಲ್ಲೇ ಉಳಿದಿವೆ. ಉಳಿದ ಕುಟುಂಬಗಳು ಈಗಾಗಲೇ ಊರು ಬಿಟ್ಟಿವೆ

Want to republish this article? Please write to [email protected] with a cc to [email protected]

Author

Sayan Sarkar

ಸಯಾನ್ ಸರ್ಕಾರ್ ಸ್ವತಂತ್ರ ಪತ್ರಕರ್ತರು ಮತ್ತು ವಿವಿಧ ನಿಯತಕಾಲಿಕೆಗಳಿಗೆ ವರದಿ ಮಾಡುತ್ತಾರೆ. ಅವರು ಕಾಜಿ ನಜ್ರುಲ್ ಇಸ್ಲಾಂ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.