sitarmakers-of-miraj-fading-notes-kn

Sangli, Maharashtra

Feb 29, 2024

ನಾದ ಹೊಮ್ಮಿಸದ ಮೀರಜ್‌ನ ಸಿತಾರ್‌ಮೇಕರ್‌ಗಳ ಸಿತಾರ್‌

ಮಹಾರಾಷ್ಟ್ರದ ಮೀರಜ್‌ನಲ್ಲಿ ವಾಸಿಸುವ ಕುಟುಂಬಗಳು ಸಿತಾರ್ ಮತ್ತು ತಾನ್ಪುರದಂತಹ ತಂತಿ ವಾದ್ಯಗಳನ್ನು ತಯಾರಿಸುತ್ತವೆ. ಯುವ ಪೀಳಿಗೆ ಈ ಕರಕುಶಲ ವೃತ್ತಿಯಿಂದ ದೂರ ಸರಿಯುತ್ತಾ, ಅವುಗಳನ್ನು ನುಡಿಸುವುದನ್ನು ಕಲಿಯುತ್ತಿದೆ

Want to republish this article? Please write to [email protected] with a cc to [email protected]

Student Reporter

Swara Garge

ಸ್ವರಾ ಗಾರ್ಗೆ ಅವರು 2023 ರ ಪರಿ ಇಂಟರ್ನ್ ಮತ್ತು ಪುಣೆಯ ಎಸ್‌ಐಎಂಸಿಯಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ. ಇವರು ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು, ಸಂಸ್ಕೃತಿ ಮತ್ತು ಅರ್ಥಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದು, ದೃಶ್ಯ ಕಥೆಗಾರರೂ ಆಗಿದ್ದಾರೆ.

Student Reporter

Prakhar Dobhal

ಪ್ರಖರ್ ದೋಭಾಲ್ ಅವರು 2023 ರ ಪರಿಯ ಇಂಟರ್ನ್ ಆಗಿದ್ದು, ಪುಣೆಯ ಎಸ್‌ಐಎಂಸಿಯಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ. ಪ್ರಖರ್ ಓರ್ವ ಛಾಯಾಗ್ರಾಹಕರೂ, ಸಾಕ್ಷ್ಯಚಿತ್ರ ನಿರ್ಮಾಪಕರೂ ಆಗಿದ್ದಾರೆ. ಇವರು ಗ್ರಾಮೀಣ ಭಾಗದ ಸಮಸ್ಯೆಗಳು, ರಾಜಕೀಯ ಮತ್ತು ಸಂಸ್ಕೃತಿ ಕುರಿತು ವರದಿ ಮಾಡುವ ಆಸಕ್ತಿಯನ್ನು ಹೊಂದಿದ್ದಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.