ಸ್ಥಿತೀ ಮೊಹಂತಿಯವರು ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ಮಾಧ್ಯಮ ಅಧ್ಯಯನದ ಪದವಿ ವಿದ್ಯಾರ್ಥಿನಿ. ಒಡಿಶಾದ ಕಟಕ್‌ನ ಇವರು, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರಗಳನ್ನು ಮತ್ತು ಭಾರತೀಯರ ಅರ್ಥದಲ್ಲಿ 'ಅಭಿವೃದ್ಧಿ' ಎಂದರೆ ಏನು ಎಂದು ಅಧ್ಯಯನ ಮಾಡುವುದರಲ್ಲಿ ಇವರಿಗೆ ಆಸಕ್ತಿಯಿದೆ.