ಮಧ್ಯಪ್ರದೇಶದ ಈ ಹಳ್ಳಿಯಲ್ಲಿ, ಪ್ರಕಾಶ್ ಬುಂಡಿವಾಲ್ ಅವರಂತಹ ರೈತರು ವೀಳ್ಯದೆಲೆ ಬೆಳೆಯುತ್ತಾರೆ. ಇದೊಂದು ಸೂಕ್ಷ್ಮ ಬಳ್ಳಿಯ ಬೆಳೆಯಾಗಿದ್ದು, ಬೇಸಗೆ, ಚಳಿ ಮತ್ತು ಭಾರಿ ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯನ್ನು ತಾಳಿಕೊಂಡು ಬೆಳೆಯಬೇಕು. ಇಷ್ಟೆಲ್ಲ ಅಪಾಯಗಳನ್ನು ಹೊಂದಿರುವ ಈ ಬೆಳೆಗೆ ಯಾವುದೇ ಸರ್ಕಾರಿ ಸಹಾಯ ಲಭ್ಯವಿಲ್ಲ
ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಹರ್ಷ್ ಚೌಧರಿಯವರು ಮಧ್ಯಪ್ರದೇಶದ ಕುಕ್ದೇಶ್ವರದವರು.
See more stories
Editor
Sanviti Iyer
ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.