ಮೀರಟ್ ನಗರದ ಕಡಿಮೆ ಆದಾಯವುಳ್ಳ ಮುಸ್ಲಿಂ ಕುಟುಂಬಗಳ ಯುವಕರ ಪಾಲಿಗೆ ಕ್ರೀಡೆಯಲ್ಲಿ ಬಳಸುವ ಲೋಹದ ಫಿಟ್‌ನೆಸ್ ಮತ್ತು ಜಿಮ್ ಉಪಕರಣಗಳ ಕಾರ್ಖಾನೆಗಳಲ್ಲಿನ ಕೆಲಸ ಬಹಳ ನಿರ್ಣಾಯಕವಾದುದು. ಈ ಕಾರ್ಖಾನೆಗಳಲ್ಲಿ ಅವರು ಲೋಹವನ್ನು ಕತ್ತರಿಸುವುದು, ವೆಲ್ಡ್ ಮಾಡುವುದು, ಬಫ್ ಮಾಡುವುದು, ಫಿನಿಷಿಂಗ್ ಕೆಲಸ, ಪೇಂಟ್ ಮಾಡುವುದು, ಪೌಡರ್ ಕೋಟಿಂಗ್ ಮತ್ತು ಲೋಹದ ಬಿಡಿ ಭಾಗಗಳನ್ನು ಪ್ಯಾಕ್ ಮಾಡುವ ಕೆಲಸಗಳನ್ನು ಮಾಡುತ್ತಾರೆ. ಹೀಗೆ ತಯಾರಿಸಲಾದ ಬಿಡಿ ಭಾಗಗಳನ್ನು ನಂತರ ಜೋಡಿಸಿ ಉಪಕರಣವನ್ನಾಗಿಸಲಾಗುತ್ತದೆ
ಶ್ರುತಿ ಶರ್ಮಾ MMF-PARI ಫೆಲೋ (2022-23). ಅವರು ಕಲ್ಕತ್ತಾದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಭಾರತದಲ್ಲಿ ಕ್ರೀಡಾ ಸರಕುಗಳ ಉತ್ಪಾದನೆಯ ಸಾಮಾಜಿಕ ಇತಿಹಾಸದ ಕುರಿತು ಪಿಎಚ್‌ಡಿ ಮಾಡಲು ಕೆಲಸ ಮಾಡುತ್ತಿದ್ದಾರೆ.
See more stories
Editor
Sarbajaya Bhattacharya
ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.