'ಸಾರಾಯಿ ಮಾಡುವುದನ್ನು ನಿಲ್ಲಿಸಿದರೆ ನಾವು ಸಾಯಬೇಕಾಗುತ್ತದೆ'
ಬಡತನ, ಸಾಮಾಜಿಕ ಕಳಂಕ ಮತ್ತು ಉದ್ಯೋಗಾವಕಾಶಗಳ ಕೊರತೆಯು ಬಿಹಾರದ ಮುಸಹರ್ ಸಮುದಾಯವನ್ನು ಮಹುವಾ ಮದ್ಯ ತಯಾರಿಸುವುದನ್ನು ಅವರ ಗಳಿಕೆಯ ಮೂಲವನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ, ಆದರೆ ರಾಜ್ಯದಲ್ಲಿ ಅದರ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ