ಜೈಪಾಲ್ ಚೌಹಾಣ್(19), ಮಧ್ಯಪ್ರದೇಶದ ಕರೋಲಿಯ ನಿವಾಸಿ, ತನ್ನ ಅಭ್ಯಾಸ ಮತ್ತು ಕೌಶಲವನ್ನು ಬಳಸಿ, ಕಾಗದ ಮತ್ತು ಅಂಟಿನ ಸಹಾಯದಿಂದ ಕಟ್ಟಡಗಳ ಮಾದರಿಗಳನ್ನು ತಯಾರಿಸುತ್ತಾರೆ. ಅವರ ಕಲಾಕೃತಿಗಳ ಹಿಂದೆ ಅವರು ಹುಟ್ಟಿ ಬೆಳೆದ ಮನೆಯ ಮರೆಯಾಗುತ್ತಿರುವ ನೆನಪುಗಳಿವೆ. ಇವರು ಓಂಕಾರೇಶ್ವರ ಅಣೆಕಟ್ಟಿನ ಮುಳುಗಡೆ ಪ್ರದೇಶದ ಸಂತ್ರಸ್ತರು
ನಿಪುಣ್ ಪ್ರಭಾಕರ್ ಕಛ್, ಭೋಪಾಲ್ ಮತ್ತು ದೆಹಲಿ ಮೂಲದ ಸಾಕ್ಷ್ಯಚಿತ್ರ ಛಾಯಾಗ್ರಾಹಕ. ಅವರು ತರಬೇತಿ ಪಡೆದ ವಾಸ್ತುಶಿಲ್ಪಿ ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.