ಕಟ್ಟಡ ಕಾರ್ಮಿಕರಾಗಿದ್ದ ಡೋಲಾ ರಾಮ್ ಲಾಕ್ ಡೌನ್ ಸಮಯದಲ್ಲಿ ಉತ್ತಮ ವೈದ್ಯಕೀಯ ಆರೈಕೆ ಸಿಗದಿರುವುದರಿಂದಾಗಿ ರಾಜಸ್ಥಾನದ ತಮ್ಮ ಗ್ರಾಮವನ್ನು ತಲುಪಿದ ಕೆಲವೇ ದಿನಗಳಲ್ಲಿ ತಮ್ಮ ಮಗನನ್ನು ಕಳೆದುಕೊಂಡರು.ಈಗ ಅವರು ಎಲ್ಲಾ ವಲಸೆ ಕಾರ್ಮಿಕರಂತೆ ಸಾಲ ಮತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ದೃಷ್ಟಿ ಅಗರ್ವಾಲ್ ಮತ್ತು ಪ್ರೀಮಾ ಧುರ್ವೆ ಅವರು ಅಜೀವಿಕಾ ಬ್ಯೂರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ, ಈ ಸಂಸ್ಥೆ ಗ್ರಾಮೀಣ, ವಲಸೆ ಕಾರ್ಮಿಕರಿಗೆ ಸೇವೆಗಳು, ಬೆಂಬಲ ಮತ್ತು ಭದ್ರತೆಯನ್ನು ಒದಗಿಸುವುದರಲ್ಲಿ ಪರಿಣಿತಿಯನ್ನು ಪಡೆದಿರುವ ಲಾಭರಹಿತ ಉಪಕ್ರಮವಾಗಿದೆ.