ಮಿರ್ಗಾಂವ್‌ನ-ಮೇಲೆ-ಕುಸಿದ-ದುಃಖದ-ಪರ್ವತ

Satara, Maharashtra

Nov 13, 2021

ಮಿರ್ಗಾಂವ್‌ನ ಮೇಲೆ ಕುಸಿದ ದುಃಖದ ಪರ್ವತ

ಭೂಕುಸಿತದಿಂದ ತಮ್ಮ ನೆಲೆಗಳನ್ನು ಕಳೆದುಕೊಂಡಿರುವ ಮಹಾರಾಷ್ಟ್ರದ ಮಿರ್ಗಾಂವ್‌ನ ಜನರು ಇನ್ನೂ ಸ್ಥಳೀಯ ಶಾಲೆಯಲ್ಲಿಯೇ ನೆಲೆಸಿದ್ದಾರೆ. ಕೊಯ್ನಾ ಅಣೆಕಟ್ಟಿನ ಸಂತ್ರಸ್ತರಾದ ಈ ಜನರು ಹೀಗೆ ಒಕ್ಕಲೆದ್ದುಬಂದಿರುವುದು ಮೂರನೇ ಬಾರಿ. ಈ ಜನರು ಇದೆಲ್ಲದರಿಂದ ಹೈರಾಣಾಗಿ ಹೋಗಿದ್ದಾರೆ

Want to republish this article? Please write to [email protected] with a cc to [email protected]

Author

Hrushikesh Patil

ಹೃಷಿಕೇಶ್ ಪಾಟೀಲ್ ಸಾವಂತ್ ವಾಡಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು ಕಾನೂನು ವಿದ್ಯಾರ್ಥಿಯಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ವರದಿ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.